ದ್ವಿತೀಯ ಪಿಯುಸಿ ಪರೀಕ್ಷೆ-3: ಯಾವಾಗ? ದ್ವಿತೀಯ ಪಿಯುಸಿ ಪರೀಕ್ಷೆ:2ರ ಫಲಿತಾಂಶ ಪ್ರಕಟ! When 2nd puc exam 3 will start?
2024ರ ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ದಿನಾಂಕ : 29-04-2024 ರಿಂದ 16-05-2024 ರವರೆಗೆ ನಡೆಸಲಾಗಿತ್ತು. ಈ ಪರೀಕ್ಷೆಯ ಫಲಿತಾಂಶವು ದಿನಾಂಕ : 21-05-2024 ರಂದು ಮಧ್ಯಾಹ್ನ 3:00…