Bharath Taxi :ಭಾರತ್ ಟ್ಯಾಕ್ಸಿಗೆ ಅಧಿಕೃತ ಚಾಲನೆ: ಓಲಾ-ಊಬರ್‌ಗೆ ಸವಾಲು; ಚಾಲಕರಿಗೆ ಕಮಿಷನ್ ಇಲ್ಲ, ಗ್ರಾಹಕರಿಗೆ ಕಡಿಮೆ ದರ!
ಭಾರತ್ ಟ್ಯಾಕ್ಸಿಗೆ ಅಧಿಕೃತ ಚಾಲನೆ: ಕ್ಯಾಬ್ ಸೇವಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಭಾರತದಲ್ಲಿ ಕ್ಯಾಬ್ ಸೇವಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಸಹಕಾರಿ ತತ್ವದ ಮೇಲೆ ನಿರ್ಮಾಣಗೊಂಡಿರುವ …