ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್! ಈ ರೈಲುಗಳಲ್ಲಿ ವಿಳಂಬವಾದರೆ ಊಟ ಉಚಿತ – ಸಂಪೂರ್ಣ ನಿಯಮಗಳು ಇಲ್ಲಿವೆ
ರೈಲಿನಲ್ಲಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಅನೇಕ ಬಾರಿ ತಾಂತ್ರಿಕ ಕಾರಣಗಳು, ಹವಾಮಾನ ಬದಲಾವಣೆ, ಮಂಜು ಅಥವಾ ಮಾರ್ಗದ ದುರಸ್ತಿ …